ಇಂಥವರಿಗೆ ಮಾತ್ರ ಸಿಗಲಿದೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ; ಹೊಸ ಪಟ್ಟಿ ಬಿಡುಗಡೆ
Gas Cylinder Subsidy : ಹಣದುಬ್ಬರದ ಸಮಸ್ಯೆ ಪ್ರತಿಯೊಬ್ಬ ಪ್ರಜೆಯನ್ನು ಕೂಡ ಬಹುವಾಗಿ ಕಾಡುತ್ತಿದೆ. ಇಂದು ಯಾವ ವಸ್ತುವೂ ಕೂಡ ಸಸ್ತಾ ಬೆಲೆಗೆ ಲಭ್ಯವಿದೆ ಎಂದು ಹೇಳಲು ಸಾಧ್ಯವೇ ಇಲ್ಲ
ನಾವು ಖರೀದಿ (purchase) ಮಾಡುವ ಪ್ರತಿಯೊಂದು ದಿನಸಿ…