ಮೆಟ್ರೋ ಮುಂದೆ ಜಿಗಿದ ದಂಪತಿ, ಭಯಾನಕ ದೃಶ್ಯ ವಿಡಿಯೋದಲ್ಲಿ ಸೆರೆ! ಘಟನೆಯ ವಿಡಿಯೋ ವೈರಲ್
ಕೋಲ್ಕತ್ತಾದಲ್ಲಿ (Kolkata Metro) ದಂಪತಿ ಮೆಟ್ರೋ ಮುಂದೆ ಜಿಗಿದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ದಂಪತಿ ಜಿಗಿದಿದ್ದರು ಎನ್ನಲಾಗಿದೆ. ಇದರಿಂದಾಗಿ ಕೋಲ್ಕತ್ತಾ ಮೆಟ್ರೋ ಉತ್ತರ-ದಕ್ಷಿಣ ಮಾರ್ಗದಲ್ಲಿ ಈ ಘಟನೆಯಿಂದ ಸಂಚಲನ…