ಕೋವಿಡ್ 4ನೇ ಅಲೆ ಭೀತಿ: ಶಾಲೆ ಬಂದ್ ಮಾಡಲ್ಲ: ಸಚಿವ ನಾಗೇಶ್ Satish Raj Goravigere 27-04-2022 0 ಕೋವಿಡ್ 4ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ `ಯಾವುದೇ ಕಾರಣಕ್ಕೂ ಶಾಲೆಗಳನ್ನು ಬಂದ್ ಮಾಡುವುದಿಲ್ಲ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.