ಸಿಬಿಲ್ ಸ್ಕೋರ್ ಚೆನ್ನಾಗಿಲ್ಲ ಅಂತ ಲೋನ್ ಸಿಗ್ತಾಯಿಲ್ವಾ? 15 ದಿನಗಳಲ್ಲಿ CIBIL Score ಹೆಚ್ಚಿಸಿಕೊಳ್ಳಿ!
CIBIL Score : ಕ್ರೆಡಿಟ್ ಕಾರ್ಡ್ ಹಲವರ ಬಳಿ ಇರುತ್ತದೆ. ಇದರಿಂದ ಬಿಲ್ ಪೇಮೆಂಟ್ಸ್ ಮಾಡಬಹುದು, ಸಾಲ ಪಡೆಯಬಹುದು. ಆದರೆ ಕ್ರೆಡಿಟ್ ಕಾರ್ಡ್ (Credit Card) ಇದೆ ಎಂದು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡಿದರೆ, ಸಮಯಕ್ಕೆ ಸರಿಯಾಗಿ ಕ್ರೆಡಿಟ್…