Video: ಕ್ಷೌರದಂಗಡಿಯಲ್ಲಿ ಭೀಕರ ಮರ್ಡರ್, ಸಿಸಿಟಿವಿ ವಿಡಿಯೋ Kannada News Today 07-06-2022 0 ಕ್ಷೌರಿಕನ ಅಂಗಡಿಯಲ್ಲಿ ಶೇವಿಂಗ್ ಮಾಡಲಾಗುತ್ತಿದೆ. ಎಲ್ಲವು ಸರಿಯಾಗೇ ಇದೆ, ಅಷ್ಟರಲ್ಲಿ ಅಲ್ಲಿ ನಡೆಯಬಾರದ್ದು ನಡೆದು ಹೋಯಿತು, ಅಲ್ಲಿಯವರೆಗೂ ಒಂದೆಡೆ ನಿಂತಿದ್ದ ಮತ್ತೊಬ್ಬ.. ಏಕಾಏಕಿ ಹಿಂದೆ…