Google Pay: ಗೂಗಲ್ ಪೇ ಆಪ್ ನಲ್ಲಿ ತಾಂತ್ರಿಕ ದೋಷ, ಬಳಕೆದಾರರ ಖಾತೆಗೆ 81 ಸಾವಿರ ಜಮೆ.. ಮುಂದೇನಾಯ್ತು? Kannada News Today 10-04-2023 Google Pay: ಈಗ ಎಲ್ಲಾ ಡಿಜಿಟಲ್ ಪಾವತಿಗಳು ಸರಳ ಮತ್ತು ನಮ್ಮ ಅಂಗೈನಲ್ಲಿಯೇ ಇದೆ. ಪಾವತಿಗಳನ್ನು ಕ್ಷಣಗಳಲ್ಲಿ ಮಾಡಬಹುದಾಗಿದೆ. ಇತರರಿಗೆ ಹಣ ವರ್ಗಾವಣೆಯೂ ಕಣ್ಣು ಮಿಟುಕಿಸುವ ಮುನ್ನವೇ…