ನಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುವ ಮೊಡವೆಗಳನ್ನು ತಪ್ಪಿಸಲು ಚರ್ಮದ ಆರೈಕೆ ಈ ರೀತಿ ಮಾಡಿ! ಕೇವಲ ಎರಡೇ ದಿನದಲ್ಲಿ…
Skin Care : ಮುಖದ ಮೇಲೆ ಒಂದು ಮೊಡವೆ ಕಾಣಿಸಿಕೊಂಡರೆ, ಅದು ನಿಮ್ಮ ತ್ವಜೆಯನ್ನೇ ಸಂಪೂರ್ಣವಾಗಿ ಹಾಳು ಮಾಡುತ್ತದೆ. ಮಳೆಗಾಲದಲ್ಲಂತೂ ಮೊಡವೆಗಳು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚಿದ ಆರ್ದ್ರತೆ ಮತ್ತು ತೇವಾಂಶದಿಂದಾಗಿ ಇದು ಸಂಭವಿಸುತ್ತದೆ.…