ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಇಳಿಕೆ, ಹಬ್ಬಕ್ಕೆ ಖರೀದಿ ಜೋರು! ತಗ್ಗಿದ ಚಿನ್ನ ಮತ್ತು ಬೆಳ್ಳಿ ಬೆಲೆ
Gold Price Today : ಚಿನ್ನದ ಬೆಲೆ ಚಿನ್ನ ಖರೀದಿದಾರರಿಗೆ ಸ್ವಲ್ಪ ರಿಲೀಫ್ ನೀಡಿದೆ. ಕಳೆದ ಕೆಲ ದಿನಗಳಿಂದ ಏರು-ಪೇರಾಗಿದ್ದ ಚಿನ್ನದ ಬೆಲೆ (Gold Prices) ಶುಕ್ರವಾರ (ಸೆ.15) ಸ್ಥಿರವಾಗಿದೆ.
ಗುರುವಾರಕ್ಕೆ (ಸೆಪ್ಟೆಂಬರ್ 14) ಹೋಲಿಸಿದರೆ…