ಚಿನ್ನದ ಬೆಲೆ ಇನ್ನಷ್ಟು ಇಳಿಕೆಯಾಗಲಿದೆ, ಕಡುಬಡವರು ಖರೀದಿಸುವಂತಾಗಬೇಕು ಚಿನ್ನ ಮತ್ತು ಬೆಳ್ಳಿ! ಹೇಗಿದೆ ಇಂದಿನ ದರಗಳು
Gold Price Today: ಮೇ 30, ಮಂಗಳವಾರ ಚಿನ್ನದ ಬೆಲೆ (Gold Prices) ಸ್ಥಿರವಾಗಿವೆ, ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಇತರ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ…