ಚಿರತೆಗೆ ರಾಖಿ ಕಟ್ಟಿದ ಮಹಿಳೆ ಫೋಟೋ ವೈರಲ್ ಸಾಮಾನ್ಯವಾಗಿ ರಕ್ಷಾ ಬಂಧನದ ವಿಶೇಷವಾಗಿಸಹೋದರಿಯರು ಸಹೋದರರಿಗೆ ರಾಖಿಗಳನ್ನು ಕಟ್ಟುತ್ತಾರೆ. ಆದರೆ ಮಹಿಳೆಯೊಬ್ಬರು ಪ್ರಾಣಿಗೆ ರಾಖಿ ಕಟ್ಟಿದ್ದಾರೆ. ಅದೂ ಸಾಮಾನ್ಯ ಪ್ರಾಣಿಯಲ್ಲ.... ಚಿರತೆ ಮಹಿಳೆ ರಾಖಿ ಕಟ್ಟಿದ್ದಾಳೆ. ಅನಾರೋಗ್ಯದಿಂದ…