ಬಾವಿಗೆ ಬಿದ್ದ ಚಿರತೆ, ಅಗ್ನಿಶಾಮಕ ಸಿಬ್ಬಂದಿಯಿಂದ ಚಿರತೆ ರಕ್ಷಣೆ.. ವಿಡಿಯೋ Kannada News Today 09-06-2022 0 ಭುವನೇಶ್ವರ: ಒಡಿಶಾದ ಸಂಬಲ್‌ಪುರ ಜಿಲ್ಲೆಯ ಹಿಂಡಾಲ್ ಘಾಟ್‌ನ ಹೊರವಲಯದಲ್ಲಿರುವ ಜಮೀನಿಗೆ ಚಿರತೆಯೊಂದು ಆಹಾರ ಅರಸಿ ಬಂದಿದೆ. ಆಕಸ್ಮಿಕವಾಗಿ ಅಲ್ಲಿದ್ದ ಬಾವಿಗೆ ಬಿದ್ದಿದೆ. ಬಾವಿ ಅರ್ಧದಷ್ಟು…