ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ
ಸ್ನೇಹಿತರೆ ಚೈತ್ರದ ಪ್ರೇಮಾಂಜಲಿ (Chaitrada Premanjali Movie) ಹಾಗೂ ಶೃಂಗಾರ ಕಾವ್ಯ ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ರಘುವೀರ್ (Actor Raghuveer) ಎಂಬ ಸುರದ್ರೂಪಿ ನಟನ ಅದ್ಭುತ ಅಭಿನಯ ಹಾಗೂ ಪಾತ್ರದೊಳಗೆ ಪರಕಾಯ ಪ್ರವೇಶ…