ಸ್ಮಾರ್ಟ್‌ಫೋನ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ ಲ್ಯಾಪ್‌ಟಾಪ್ ಬರ್ತಾಯಿದೆ! ಜುಲೈ 31 ರಂದು ಲಾಂಚ್.. ಈಗಲೇ ಬುಕ್ ಮಾಡಿ
ರಿಲಯನ್ಸ್ ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಹೊಸ JioBook ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಲಿದೆ. ಬ್ರ್ಯಾಂಡ್ ಜುಲೈ 31 ರಂದು ಭಾರತದಲ್ಲಿ ಹೊಸ JioBook ಅನ್ನು ಪರಿಚಯಿಸುತ್ತದೆ. ಕಂಪನಿಯು…