Ginger Powder: ಚಳಿಗಾಲದಲ್ಲಿ ಅಜೀರ್ಣ ಸಮಸ್ಯೆಗಳನ್ನು ಹೋಗಲಾಡಿಸಿ ಜೀರ್ಣ ಶಕ್ತಿಯನ್ನು ಸುಧಾರಿಸುವ ಶುಂಠಿ ಪುಡಿ!
Ginger Powder: ಚಳಿಗಾಲದಲ್ಲಿ, ಶುಂಠಿ ಪುಡಿಯನ್ನು ಆಹಾರದ ಭಾಗವಾಗಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಶುಂಠಿಯ ಪುಡಿಯಲ್ಲಿ ಮೆಗ್ನೀಸಿಯಮ್, ಫೈಬರ್, ಸೋಡಿಯಂ, ಕಬ್ಬಿಣ, ವಿಟಮಿನ್ ಎ ಮತ್ತು ಸಿ, ಸತು, ಫೋಲೇಟ್ ಆಮ್ಲ, ಕೊಬ್ಬಿನಾಮ್ಲಗಳು,…