ತಿಂಗಳಿಗೆ ಕೇವಲ 500 ರೂಪಾಯಿ ಉಳಿತಾಯ ಮಾಡಿದ್ರೆ ಸಿಗುತ್ತೆ 2 ಲಕ್ಷ ರೂಪಾಯಿ!
ಪ್ರತಿ ತಿಂಗಳು ಕೇವಲ 500 ರೂಪಾಯಿಗಳನ್ನು ಹೂಡಿಕೆ (Investment) ಮಾಡಿ ನೀವು ಎರಡು ಲಕ್ಷ ರೂಪಾಯಿಗಳವರೆಗೆ ಜೀವ ಭದ್ರತೆಯನ್ನು ಪಡೆದುಕೊಳ್ಳಬಹುದು. ಹೌದು ಅತ್ಯಂತ ಸಣ್ಣ ಪಾಲಿಸಿ ಒಂದನ್ನ ಎಲ್ಐಸಿ ಪರಿಚಯಿಸಿದೆ ಇದರಲ್ಲಿ ಅತಿ ಕಡಿಮೆ ಸಂಬಳ…