ಟಾಟಾ ಆಲ್ಟ್ರೋಜ್ iCNG 5 ಸ್ಟಾರ್ ರೇಟಿಂಗ್‌ನೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಗ್ರಾಂಡ್ ಎಂಟ್ರಿ! ಏನಿದರ ವೈಶಿಷ್ಟ್ಯ…
Tata Altroz iCNG: ಟಾಟಾ ಆಲ್ಟ್ರೋಜ್ iCNG ಭಾರತದಲ್ಲಿ ರೂ 7.55 ಲಕ್ಷಕ್ಕೆ ಬಿಡುಗಡೆಯಾಗಿದೆ, ಇದರ ವಿಶೇಷಣಗಳು, ವೈಶಿಷ್ಟ್ಯಗಳು ಮತ್ತು ಬೆಲೆ ತಿಳಿಯೋಣ. ಈ ಹಿಂದೆ ಟಾಟಾ ಟಿಯಾಗೊ ಮತ್ತು…