ಧೋನಿಯನ್ನು ಟಿ 20 ಮಾರ್ಗದರ್ಶಕರಾಗಿ ನೇಮಿಸಿದ್ದಕ್ಕೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಪ್ರತಿಕ್ರಿಯೆ
ಧೋನಿ ಅತ್ಯುತ್ತಮ ಟಿ 20 ನಾಯಕ
ಭಾರತೀಯ ಟಿ 20 ತಂಡ ತೆಗೆದುಕೊಂಡ ಉತ್ತಮ ನಿರ್ಧಾರಕ್ಕೆ ಪ್ರಶಂಸೆ
ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಟಿ 20 ವಿಶ್ವಕಪ್ ಗಾಗಿ ಭಾರತೀಯ ತಂಡವನ್ನು ಈಗಾಗಲೇ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ. …