ಸ್ವಂತ ಜಮೀನು ಹೊಂದಿರುವ ರೈತರಿಗೆ ಸಿಹಿ ಸುದ್ದಿ! ಸಿಗಲಿದೆ ಡಿಜಿಟಲ್ ಜಮೀನು ಪತ್ರ
ರೈತ (farmers) ದೇಶದ ಜೀವಾಳ. ಆದರೆ ರೈತ ತನ್ನ ಜೀವನವನ್ನು ಸಾಕಷ್ಟು ಬಾರಿ ಸಂಕಷ್ಟದಲ್ಲೇ ಕಳೆಯಬೇಕಾಗುತ್ತದೆ. ಇದಕ್ಕೆ ಮುಖ್ಯವಾದ ಕಾರಣ ರೈತರ ಬೆಳೆ ಎನ್ನುವುದು ಅವಲಂಬಿತವಾಗಿರುವುದು ಮಳೆಯ ಮೇಲೆ.
ಅತಿವೃಷ್ಟಿ ಅಥವಾ ಅನಾವೃಷ್ಟಿ ಆದಾಗ ರೈತರ…