ಗೆಳತಿಗಾಗಿ ಮಾಡಿದ ಖರ್ಚಿನ ಲೆಕ್ಕಾಚಾರ ಬರೆದಿಟ್ಟು.. ಯುವಕ ಆತ್ಮಹತ್ಯೆ
ಗೆಳತಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದಾಗ್ಯೂ ಅವರು ಬರೆದ ಕೊನೆಯ ಪತ್ರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ…