ವೈದ್ಯರ ನಿರ್ಲಕ್ಷ್ಯ ವೃದ್ಧೆಯ ಎಡಗಾಲಿಗೆ ಬದಲಾಗಿ ಬಲಗಾಲಿಗೆ ಶಸ್ತ್ರಚಿಕಿತ್ಸೆ
ತಿರುವನಂತಪುರಂ: ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷ್ಯದಿಂದ ಎಡಗಾಲಿಗೆ ಬದಲಾಗಿ ವೃದ್ಧೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೇರಳದ ಕೋಯಿಕ್ಕೋಡ್ ನಲ್ಲಿ ಈ ಘಟನೆ ನಡೆದಿದೆ. 60 ವರ್ಷದ ಸಜಿನಾ ಸುಕುಮಾರನ್ ಇತ್ತೀಚೆಗೆ ಗಾಯಗೊಂಡಿದ್ದರು.…