7th Pay Commission: ಕೇಂದ್ರ ನೌಕರರಿಗೆ ಬಿಗ್ ನ್ಯೂಸ್, ಸರ್ಕಾರ ಶೇ 4 ರಷ್ಟು ಡಿಎ ಹೆಚ್ಚಿಸಿದೆ, ಸಂಬಳ ಎಷ್ಟು…
7th Pay Commission: ಕೇಂದ್ರ ಉದ್ಯೋಗಿಗಳಿಗೊಂದು ಸಂತಸದ ಸುದ್ದಿ. ಏಕೆಂದರೆ ಇದೀಗ ಕೇಂದ್ರ ಸಚಿವ ಸಂಪುಟ ಹೆಚ್ಚುವರಿ ಕಂತು ತುಟ್ಟಿಭತ್ಯೆಯನ್ನು ಕೇಂದ್ರಕ್ಕೆ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಹೌದು, ನೀವು ಸರಿಯಾಗಿ ಕೇಳಿದ್ದೀರಿ. …