ಕನ್ನಡ ನಟಿಯರ ಬಗ್ಗೆ ನಾಲಿಗೆ ಹರಿಬಿಟ್ಟ ತೆಲುಗು ನಿರ್ದೇಶಕ, ಕೊಳಕು ಹೇಳಿಕೆಗೆ ಸಿನಿರಂಗ ಆಕ್ರೋಶ
ಕನ್ನಡ ಚಿತ್ರರಂಗದ (Kannada Cinema Industry) ಬಗ್ಗೆ ಕೊಳಕು ಹೇಳಿಕೆ ನೀಡಿರುವ ತೆಲುಗು ನಿರ್ದೇಶಕನ (Telugu Director Geetha Krishna) ಮಾನಸಿಕ ಸ್ಥಿತಿ ಸರಿಯಾಗಿಲ್ಲ ಅನ್ನಿಸುತ್ತದೆ, ಇರಲಾರದೆ ಇರುವೆ ಬಿಟ್ಟುಕೊಳ್ಳೋದು ಅನ್ನೋದು…