150 ವರ್ಷಗಳಿಂದ ಕಾಣದ ಗೂಬೆ, ಕ್ಯಾಮೆರಾ ಕಣ್ಣಿಗೆ ಸೆರೆ.. ವೈರಲ್ ಫೋಟೋ
150 ವರ್ಷಗಳ ಹಿಂದೆ ಕಾಣಿಸಿಕೊಂಡ ದೊಡ್ಡ ಗೂಬೆ ಇತ್ತೀಚೆಗೆ ಕಾಣಿಸಿಕೊಂಡಿದೆ. ತಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
150 ವರ್ಷಗಳ ಹಿಂದೆ ಕಾಡಿನಲ್ಲಿ ಕಾಣಿಸಿಕೊಂಡಿದ್ದ ಶೆಲ್ಲಿ ಈಗಲ್ ಎಂಬ…