ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇವು! ಕಡಿಮೆ ಬೆಲೆ, ಭಾರೀ ಬೇಡಿಕೆ
Electric Scooters : ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ ಪೂರ್ಣ ವೇಗದಲ್ಲಿ ಸಾಗುತ್ತಿದೆ. ಈ ವಾಹನಗಳ ಬಗ್ಗೆ ಜನರ ಆಕರ್ಷಣೆ ಕೂಡ ಹೆಚ್ಚಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ (Petrol and Diesel) ಹೋಲಿಸಿದರೆ ಇವು…