₹500 ರೂಪಾಯಿ ನೋಟಿನಲ್ಲಿ ಈ ನಕ್ಷತ್ರ ಗುರುತು ಇದ್ದರೆ ನಕಲಿ! ಏನೀ ಸುದ್ದಿಯ ಅಸಲಿಯತ್ತು? ಇಲ್ಲಿದೆ ಸ್ಪಷ್ಟತೆ
ಸಾಮಾಜಿಕ ಜಾಲತಾಣಗಳಲ್ಲಿ (Social Media) ನಿತ್ಯ ವಿವಿಧ ಸಂದೇಶಗಳು ವೈರಲ್ ಆಗುತ್ತಿವೆ. ಆದರೆ ಪ್ರತಿಯೊಂದು ಸಂದೇಶವೂ (Fake News) ನಿಜವಲ್ಲ. ಅವುಗಳಲ್ಲಿ ಹೆಚ್ಚಿನವು ನಕಲಿ ಸಂದೇಶಗಳಾಗಿವೆ.…