Poisonous Liquor: ಬಿಹಾರದ ಗಯಾದಲ್ಲಿ ನಕಲಿ ಮದ್ಯ ಸೇವಿಸಿ ಮೂವರು ಸಾವು, 8 ಮಂದಿ ಗಂಭೀರ Kannada News Today 24-05-2022 0 ಗಯಾ: ಬಿಹಾರದ ಗಯಾದಲ್ಲಿ ನಕಲಿ ಮದ್ಯ ಸೇವಿಸಿ (Poisonous Liquor) ಮೂವರು ಸಾವನ್ನಪ್ಪಿದ್ದಾರೆ. ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಎಎನ್‌ಎಂ ವೈದ್ಯಕೀಯ ಕಾಲೇಜು ವಿಭಾಗದ ಅಧೀಕ್ಷಕ…