ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದ ನಟಿ ಸಿಲ್ಕ್ ಸ್ಮಿತಾ ನಂಬಿಸಿ ಮೋಸ ಮಾಡಿದವರಿಗೆ ಪಾಠ ಕಲಿಸಿದ್ದು ಹೇಗೆ? ಆಕೆ…
ಸ್ನೇಹಿತರೆ 80-90 ರ ದಶಕದಲ್ಲಿ ಕನ್ನಡ (Kannada Movies), ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳನ್ನು ಆಳಿ ಸ್ಟಾರ್ ನಟಿಯರ ಸಾಮ್ರಾಜ್ಯದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದಂತಹ ನಟಿ ಎಂದರೆ ಅದು ಸಿಲ್ಕ್ ಸ್ಮಿತಾ…