ಹೊಸಕೋಟೆ : ವರದಕ್ಷಿಣೆ ಕಿರುಕುಳ, ಮಗಳ ಕೊಲೆ ಶಂಕೆ, ಪತಿ ಮನೆ ಎದುರೇ ಅಂತ್ಯಸಂಸ್ಕಾರ Kannada News Today 16-09-2020 0 ನಡವತ್ತಿ ಗ್ರಾಮದ ನಿವಾಸಿ ಗಜೇಂದ್ರ ಎಂಬಾತ ಭಾವನಾರನ್ನು ಕಳೆದ ಫೆಬ್ರವರಿಯಲ್ಲಿ ವಿವಾಹವಾಗಿದ್ದರು, ಆದರೆ ಕಳೆದ ಭಾನುವಾರ ನಡವತ್ತಿ ರೈಲ್ವೆ ಹಳಿಯ ಮೇಲೆ ಭಾವನಾ ಶವ ಪತ್ತೆಯಾಗಿತ್ತು.