ದಿನ ಭವಿಷ್ಯ 12-10-2024: ಈ ರಾಶಿಗೆ ತಪ್ಪಿನ ಅರಿವಾಗುತ್ತೆ, ಲಾಭ-ನಷ್ಟ ಚಿಂತೆ ಬಿಟ್ಟು ಕೆಲಸ ಮಾಡಿ
ದಿನ ಭವಿಷ್ಯ 12 ಅಕ್ಟೋಬರ್ 2024
ಮೇಷ ರಾಶಿ : ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೆಲವು ಸಮಸ್ಯೆಗಳಿರಬಹುದು. ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಅದರ ಬಗ್ಗೆ ಗಂಭೀರವಾಗಿ ಯೋಚಿಸಿ. ಯಾವುದೇ ರೀತಿಯ ರಿಸ್ಕ್…