Accident in Nepal ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ, ಕನಿಷ್ಠ 9 ಜನರು ಸಾವು 30 ಮಂದಿಗೆ ಗಾಯ
Accident in Nepal: ನೇಪಾಳದ ದೊಡ್ಡ ಸುದ್ದಿಯ ಪ್ರಕಾರ, ನೇಪಾಳದ ರಾಮೆಚಾಪ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.…