Pakistan Crisis, ಪತನದ ಅಂಚಿನಲ್ಲಿ ಪಾಕ್! ಇಸ್ಲಾಮಾಬಾದ್: ಇಂಧನ ಬೆಲೆ ಏರಿಕೆಯಾಗಿದೆ.. ಹಣದುಬ್ಬರ ಏರಿಕೆಯಾಗಿದೆ.. ವಿದೇಶಿ ವಿನಿಮಯ ಮೀಸಲು ಕುಸಿದಿದೆ.. ಅಂತಾರಾಷ್ಟ್ರೀಯ ಸಾಲ ಹೆಚ್ಚಾಗಿದೆ.. ಮರುಪಾವತಿಯ ಸಮಯ ಮುಳುಗಿದೆ. ಹೊಸ ಸಾಲ ಹುಟ್ಟುವ ಸಾಧ್ಯತೆ ಇಲ್ಲ. ಜೊತೆಗೆ ರಾಜಕೀಯ ಅಸ್ಥಿರತೆ..…