Browsing Tag

ಪಿಂಚಣಿ ಯೋಜನೆ

ಇದು ಪ್ರತಿ ತಿಂಗಳು 3000 ಬರುವ ಕೇಂದ್ರ ಸರ್ಕಾರದ ಹೊಸ ಯೋಜನೆ! ಇಂದೇ ಅರ್ಜಿ ಸಲ್ಲಿಸಿ

Pension Scheme : ಭಾರತ ದೇಶದ ಜನರಿಗೆ ಲಾಭ ಆಗಬೇಕು, ಎಲ್ಲರೂ ಉತ್ತಮವಾಗಿ ಜೀವನ ಸಾಗಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಆ ಎಲ್ಲಾ ಯೋಜನೆಗಳ ಸೌಲಭ್ಯ, ಸಹಾಯ ಎಲ್ಲವೂ ಸಹ ಅರ್ಹತೆ…

ತಿಂಗಳಿಗೆ 3,000 ರೂಪಾಯಿ ಪಡೆಯಲು ಕೇಂದ್ರ ಸರ್ಕಾರದ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ!

ಕೇಂದ್ರ ಸರ್ಕಾರ ಯಾವುದೇ ಯೋಜನೆ ಮೂಲಕ ಹಣ ನೀಡುತ್ತಿದ್ದರೆ ಫಲಾನುಭವಿಗಳಿಗೆ ಖಂಡಿತ ಸಿಗಬೇಕು. ಕೇಂದ್ರದ ಉದ್ದೇಶವೂ ಅದೇ ಆಗಿದೆ. ಫಲಾನುಭವಿಗಳಿಗೆ ಹಣ ಸಿಗುವಂತೆ ಕೇಂದ್ರ ಬಯಸಿದೆ. ಮತ್ತು ಅಂತಹ ಯೋಜನೆಯ ಮೂಲಕ ಹಣವನ್ನು ಹೇಗೆ ಪಡೆಯುವುದು ಎಂದು…

ತಿಂಗಳಿಗೆ 1 ಲಕ್ಷ ಪಡೆಯಲು ಈ ಎಲ್ಐಸಿ ಪಾಲಿಸಿಯಲ್ಲಿ ಹೂಡಿಕೆ ಮಾಡಿ! ಬಂಪರ್ ಸ್ಕೀಮ್

ಕೆಲಸ ಇರುವವರೆಗೂ ಕೂಡ ನಿಯಮಿತವಾಗಿ ಆದಾಯ ಬರುತ್ತದೆ, ಆದರೆ ಒಂದು ವೇಳೆ ನಿವೃತ್ತಿ ಹೊಂದಿದ ಮೇಲೆ ಆದಾಯ ಎಲ್ಲಿಂದ ಬರುತ್ತದೆ ಎನ್ನುವುದೇ ಪ್ರತಿಯೊಬ್ಬರ ಜೀವನದ ಒಂದು ದೊಡ್ಡ ಚಿಂತೆಯೆಂದು ಹೇಳಬಹುದು. ಕೇವಲ ಉಳಿತಾಯ (Savings)…

ಈ ಯೋಜನೆಯಲ್ಲಿ ಪ್ರತಿ ತಿಂಗಳೂ ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ

ವೃದ್ಧಾಪ್ಯ ಜೀವನ (old age life) ವನ್ನು ಸುಗಮವಾಗಿಸಿಕೊಳ್ಳಲು ನೀವು ಬಯಸುವುದಾದರೆ, ಅಥವಾ ನಿಮ್ಮ ತಂದೆ ತಾಯಿಯ ವೃದ್ಧಾಪ್ಯದ ಸಮಯದಲ್ಲಿ ಆರ್ಥಿಕ ಸಹಾಯವನ್ನು ಮಾಡಲು ನೀವು ಬಯಸಿದರೆ ಈ ಸುದ್ದಿ ನಿಮಗಾಗಿ.. 40 ರಿಂದ 80 ವರ್ಷ ವಯಸ್ಸಿನವರು ಈ…

ಈ ಯೋಜನೆಯಲ್ಲಿ ಸಿಗುತ್ತೆ 3,000 ರೂ.! ಮಹಿಳೆ ಮತ್ತು ಪುರುಷರಿಗೂ ಸಿಗುತ್ತೆ ಬೆನಿಫಿಟ್

ದುಡಿಯುವ ವಯಸ್ಸಿನಲ್ಲಿ ಚೆನ್ನಾಗಿ ದುಡಿಯುತ್ತೇವೆ. ಆದರೆ ವೃದ್ಧಾಪ್ಯದ (old age) ಸಮಯ ಬಂದಾಗ ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ಯಾಕಂದರೆ ಇಂದಿನಿಂದಲೇ ಉಳಿತಾಯ ಮಾಡಬೇಕು ಎನ್ನುವ ಯೋಚನೆ ಸಾಕಷ್ಟು ಯುವಕರಿಗೆ ಇರುವುದಿಲ್ಲ. ಹೀಗಾಗಿ…

ಮಾರ್ಚ್ 25ರೊಳಗೆ ಈ ಕೆಲ್ಸ ಮಾಡದಿದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ

ಗ್ಯಾರಂಟಿ ಯೋಜನೆ (guarantee schemes) ಯ ಮೂಲಕ ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಜನರ ಜೀವನಮಟ್ಟ ಸುಧಾರಿಸಲು ಈ ಯೋಜನೆಗಳು ಸಹಕಾರಿಯಾಗಿವೆ. ಇಂದು ಕೋಟ್ಯಾಂತರ ಸಾರ್ವಜನಿಕರು ಅನ್ನಭಾಗ್ಯ ಯೋಜನೆ (Annabhagya…

ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 10,000 ರೂಪಾಯಿ

ಆರಂಭದಿಂದಲೇ ಒಂದಷ್ಟು ಹಣವನ್ನು ಹೂಡಿಕೆ (investment) ಮಾಡ್ತಾ ಬಂದ್ರೆ ಭವಿಷ್ಯದಲ್ಲಿ ಆರ್ಥಿಕವಾಗಿ ಸಮಸ್ಯೆ (financial problem) ಎದುರಿಸುವ ಪರಿಸ್ಥಿತಿ ಇಲ್ಲ. ಉದಾಹರಣೆಗೆ ನೀವು ಸರ್ಕಾರಿ ಯೋಜನೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಣ ಹೂಡಿಕೆ…

ಸಿಹಿ ಸುದ್ದಿ! ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತೆ

ಪುರುಷರು ದುಡಿಯುತ್ತಾರೆ, ಹಣ ಸಂಪಾದನೆ (earnings) ಮಾಡುತ್ತಾರೆ. ಹಾಗೆ ಅಗತ್ಯ ಇದ್ದಾಗ ಸೇವಿಂಗ್ಸ್ (savings) ಕೂಡ ಮಾಡುತ್ತಾರೆ. ಆದರೆ ಸಾಕಷ್ಟು ಮಹಿಳೆಯರು ಮನೆಯಲ್ಲಿಯೇ ಇರುವುದರಿಂದ ಅವರ ಕೈಗೆ ಹಣ ಬರುವುದಿಲ್ಲ... ಬಂದರು ಅದನ್ನ…

ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ

ಯುವಕರಿದ್ದಾಗ ದುಡಿದ ಹಣವನ್ನು ಯಾವಾಗಲೂ ಸ್ವಲ್ಪವಾದರೂ ಉಳಿತಾಯ (savings) ಮಾಡಲು ಕಲಿತುಕೊಳ್ಳಬೇಕು. ಹೀಗೆ ಉಳಿತಾಯ ಮಾಡಿದ ಹಣವನ್ನು ಪಿಂಚಣಿ ಯೋಜನೆಗಳಲ್ಲಿ (Pension Scheme) ತೊಡಗಿಸುವುದರಿಂದ ನಿವೃತ್ತಿಯ ನಂತರ ಅಥವಾ ವೃದ್ಧಾಪ್ಯದಲ್ಲಿ…

ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5,000 ರೂಪಾಯಿ ಪಿಂಚಣಿ!

Pension Scheme : ನಿವೃತ್ತಿಯ ನಂತರ ವೃದ್ಧರು ಯಾರ ಮುಂದೆಯೂ ಕೈ ಚಾಚದೆ, ಆರ್ಥಿಕವಾಗಿ ಸಮಸ್ಯೆ (financial problem) ಅನುಭವಿಸಬಾರದು ಎನ್ನುವ ಕಾರಣಕ್ಕೆ ಪಿಂಚಣಿ ಯೋಜನೆ (pension schemes) ಯನ್ನು ಸರ್ಕಾರ ಆರಂಭಿಸಿದೆ ಪಿಂಚಣಿ…