Pushpa 2; ಪುಷ್ಪ ಸಿನಿಮಾ ಸೀಕ್ವೆಲ್‌ಗೆ ಭಾರಿ ಬಜೆಟ್ Pushpa 2; ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಪುಷ್ಪ ಸಿನಿಮಾ ಹೈ ರೇಂಜ್ ನಲ್ಲಿ ಸಕ್ಸಸ್ ಕಂಡಿದೆ. ಮೂಲ ಪುಷ್ಪಾ ಈ ರೇಂಜ್ ನಲ್ಲಿ ಹಿಟ್ ಆಗುತ್ತೆ ಅಂತ ಯಾರೂ…