PS-2: ‘ಪೊನ್ನಿಯನ್ ಸೆಲ್ವನ್’ ಭಾಗ-2 ಬಿಡುಗಡೆ ದಿನಾಂಕ ಘೋಷಣೆ
PS-2 Release Date: ಹಲವು ವರ್ಷಗಳ ನಂತರ ಮಣಿರತ್ನಂ ಅವರು 'ಪೊನ್ನಿಯನ್ ಸೆಲ್ವನ್-1' ಮೂಲಕ ವಾಣಿಜ್ಯಿಕ ಯಶಸ್ಸನ್ನು ಗಳಿಸಿದರು. ಮಣಿರತ್ನಂ ಅವರ ಕನಸಿನ ಯೋಜನೆಯಾದ ಈ ಚಿತ್ರವು ಸೆಪ್ಟೆಂಬರ್ 30 ರಂದು ಬಿಡುಗಡೆಯಾಯಿತು ಮತ್ತು ಮಿಶ್ರ…