ಬಾಲಕಿಯ ಕೈ-ಕಾಲು ಕಟ್ಟಿ ಕ್ರೂರ ಶಿಕ್ಷೆ.. Viral Video
Viral Video: ಬಾಲಕಿಗೆ ಆಕೆಯ ಪೋಷಕರು ಹೀನಾಯ ಶಿಕ್ಷೆ ನೀಡಿದ್ದಾರೆ. ಆಕೆಯ ಕಾಲುಗಳು ಮತ್ತು ಕೈಗಳನ್ನು ಕಟ್ಟಿ ಸುಡುವ ಬಿಸಿಲಿನಲ್ಲಿ ಮನೆಯ ಛಾವಣಿ ಮೇಲೆ ಇರಿಸಲಾಗಿತ್ತು. ಬಿಸಿಲನ್ನು ಸಹಿಸಲಾಗದೆ ಪುಟ್ಟ ಬಾಲಕಿ ಕಿರುಚಾಡುತ್ತಿರುವುದು ವಿಡಿಯೋ…