ಕೆಜಿಎಫ್ ಅಲ್ಲ, ಕಾಂತಾರ ಅಲ್ಲ.. ಬಾಹುಬಲಿಯಂತೂ ಅಲ್ವೇ ಅಲ್ಲ, ಮೊದಲ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಯಾವುದು ಗೊತ್ತಾ?
ಸ್ನೇಹಿತರೆ, ಕಳೆದ ಕೆಲವು ವರ್ಷಗಳಿಂದ ಪ್ಯಾನ್ ಇಂಡಿಯಾ ಸಿನಿಮಾದ ಹಬ್ಬ ದೇಶದಾದ್ಯಂತ ದೊಡ್ಡ ಮಟ್ಟದಾಗಿದೆ. ಯಾವುದೇ ಸಿನಿಮಾ ಮಾಡಿದರು ಅದು ಪಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಕಲಾವಿದರ ಚಿಂತನೆ ಆಗಿಬಿಟ್ಟಿದೆ.…