ಇಂಡಿಗೋದಲ್ಲಿ ನೌಕರರ ಮುಷ್ಕರ.. ಸಿಕ್ ಲೀವ್ ಹೆಸರಲ್ಲಿ ಪ್ರತಿಭಟನೆ
Indigo: ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋದ ತಾಂತ್ರಿಕ ಸಿಬ್ಬಂದಿ ಅನಾರೋಗ್ಯದ ರಜೆಯ ಮೇಲೆ ತೆರಳಿದ್ದಾರೆ. ಹೈದರಾಬಾದ್ ಮತ್ತು ದೆಹಲಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಕಡಿಮೆ ವೇತನದ ವಿರುದ್ಧ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ…