ನಕಲಿ ನೋಟುಗಳ ಹೆಚ್ಚಳಕ್ಕೆ ಆರ್‌ಬಿಐ ಕಳವಳ, ಮೋದಿ ವಿರುದ್ಧ ಕಾಂಗ್ರೆಸ್, ಟಿಎಂಸಿ ವಾಗ್ದಾಳಿ
ನವದೆಹಲಿ: ದೇಶದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಆತಂಕ ವ್ಯಕ್ತಪಡಿಸಿದೆ. 2021-22 ಹಣಕಾಸು ವರ್ಷದಲ್ಲಿ ಎಲ್ಲಾ ಮುಖಬೆಲೆಯ ನಕಲಿ ನೋಟುಗಳು ಗಣನೀಯವಾಗಿ ಹೆಚ್ಚಿವೆ. 500ರ ನಕಲಿ ನೋಟುಗಳು…