ರೈತರಿಗೆ ಬಂಪರ್ ಆಫರ್; ಕಡಿಮೆ ಬಡ್ಡಿಯಲ್ಲಿ ಸಿಗಲಿದೆ 3 ಲಕ್ಷ ಸಾಲ! ಹೊಸ ಯೋಜನೆ
ರೈತರು (farmers) ತಮ್ಮ ಕೃಷಿಗೆ ಅಗತ್ಯ ಇರುವ ಉಪಕರಣಗಳನ್ನು (agriculture equipment) ಪೂರೈಸಿಕೊಳ್ಳಲು ಅಗತ್ಯವಾಗುವ ನೆರವು ನೀಡಲು ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಅತಿ ಕಡಿಮೆ ಬಡ್ಡಿ ದರಕ್ಕೆ (low interest loan) ಸಾಲ…