ನೀವು ಬ್ಯಾಂಕಿನಲ್ಲಿ ಇಡುವ ನಿಮ್ಮ ಫಿಕ್ಸೆಡ್ ಹಣಕ್ಕೆ ಹೆಚ್ಚು ಹೆಚ್ಚು ಬಡ್ಡಿ ನೀಡುವ ಟಾಪ್ ಬ್ಯಾಂಕುಗಳಿವು!
Fixed Deposit : ಪ್ರಸ್ತುತ ಹಣ ಸಂಪಾದನೆ ಮಾಡುತ್ತಿರುವವರ ಸಂಖ್ಯೆ ಜಾಸ್ತಿ ಆಗುತ್ತಿರುವ ಹಾಗೆ, ಹಣ ಉಳಿಸುವ ಜನರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ. ಉಳಿತಾಯ ಮಾಡಲು ಹೆಚ್ಚಿನ ಜನರು ಬ್ಯಾಂಕ್ ಮೊರೆ ಹೋಗುತ್ತಾರೆ, ಬಹುತೇಕ ಎಲ್ಲಾ ಬ್ಯಾಂಕ್…