ನಿಮ್ಮ ಖಾತೆಗೂ ಬರ ಪರಿಹಾರ ಹಣ ಬಂತಾ? ಈಗಲೇ ಈ ರೀತಿ ಚೆಕ್ ಮಾಡಿಕೊಳ್ಳಿ
ಕಳೆದ ಬಾರಿ ನಮ್ಮ ರಾಜ್ಯದಲ್ಲಿ ಮಳೆಯ ಪ್ರಮಾಣ ಬಹಳ ಕಡಿಮೆ ಆಗಿತ್ತು. ಇದರಿಂದ ಮಳೆಯನ್ನೇ ನಂಬಿ ಬೆಳೆ ಬೆಳೆಯುತ್ತಿದ್ದ ರೈತರು ಸಂಕಷ್ಟದ ಪರಿಸ್ಥಿತಿಗೆ ತಲುಪಿದ್ದಾರೆ. ಒಳ್ಳೆಯ ಬೆಳೆ ಬೆಳೆಯಬಹುದು ಎನ್ನುವ ಆಶೆಯಿಂದ ಸಾಲ ಸೋಲ (Loan) ಮಾಡಿ ಬೀಜ,…