ಬಿಬಿಸಿ ಮೇಲೆ ಐಟಿ ದಾಳಿ: ಮೂರನೇ ದಿನವೂ ಬಿಬಿಸಿ ಕಚೇರಿಗಳಲ್ಲಿ ಶೋಧ.. ಕಚೇರಿಯಲ್ಲೇ ನಿದ್ರಿಸಿದ ಅಧಿಕಾರಿಗಳು
IT Raids On BBC: ದೇಶದ ಹಲವು ಬಿಬಿಸಿ ಕಚೇರಿಗಳ ಮೇಲೆ ಐಟಿ (ಆದಾಯ ತೆರಿಗೆ) ಇಲಾಖೆ ದಾಳಿ ನಡೆಸುತ್ತಿರುವುದು ಗೊತ್ತೇ ಇದೆ. ಮಂಗಳವಾರ ಬೆಳಗ್ಗೆ ಆರಂಭವಾದ ಈ ಶೋಧಗಳು ಗುರುವಾರ ಮೂರನೇ ದಿನವೂ…