5 ಗೋದಾಮುಗಳಲ್ಲಿ ಭೀಕರ ಅಗ್ನಿ ಅವಘಡ, 50 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ Kannada News Today 11-03-2023 ಬೆಂಗಳೂರು (Bengaluru): ಬೆಂಗಳೂರು ಬ್ಯಾಟರಾಯನಪುರ ವ್ಯಾಪ್ತಿಯ 5 ಗೋದಾಮುಗಳಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ರೂ.50 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಬೆಂಗಳೂರಿನ…