ಬೆಂಗಳೂರು ಮತ್ತು ಮೈಸೂರು ನಡುವಿನ ರೈಲ್ವೆ ಮಾರ್ಗವು ಉತ್ತಮ ಗುಣಮಟ್ಟದ್ದಾಗಿದೆ : ಸಚಿವ ಪಿಯೂಷ್ ಗೋಯಲ್ ಮೆಚ್ಚುಗೆ
ರೈಲ್ವೆ ಸಚಿವ ಪಿಯೂಷ್ ಗೋಯಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, “ ಬೆಂಗಳೂರು ಮತ್ತು ಮೈಸೂರು ನಡುವೆ ಪೂರ್ಣಗೊಂಡ ಡಬಲ್ ಟ್ರ್ಯಾಕ್‌ನಲ್ಲಿ ಲೋಕೋಮೋಟಿವ್ ಮೂಲಕ ಟೆಸ್ಟ್ ರನ್ ನಡೆಸಲಾಯಿತು. ಇದು…