ಬ್ರಿಟನ್ ಪ್ರಧಾನಿ ಹುದ್ದೆಗೆ ಭಾರತೀಯ ಮೂಲದ ಇಬ್ಬರು ಪೈಪೋಟಿ
ಲಂಡನ್: ಇಬ್ಬರು ಭಾರತೀಯ ಮೂಲದ ರಾಜಕಾರಣಿಗಳು ಯುಕೆಯ ಉನ್ನತ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ರಿಷಿ ಸುನಕ್ ಮತ್ತು ಸುಯೆಲ್ಲಾ ಬ್ರಾವರ್‌ಮನ್ ಇಬ್ಬರೂ ಬ್ರಿಟನ್ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.…