ಇನ್ಮುಂದೆ ಎಟಿಎಂ ಕಾರ್ಡ್ ಇಲ್ಲದಿದ್ದರೂ ಎಟಿಎಂನಿಂದ ಹಣ ಪಡೆಯಬಹುದು, ಮೊಬೈಲ್ ಇದ್ರೆ ಸಾಕು!
ATM Card : ದೇಶದಲ್ಲಿ ಬ್ಯಾಂಕಿಂಗ್ (Banking) ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳು ಆಗುತ್ತಿವೆ. ಗ್ರಾಹಕರಿಗೆ ಸುಲಭವಾದ ಸೇವೆಗಳನ್ನು ಒದಗಿಸಲು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮತ್ತು ಎಟಿಎಂ ಬ್ಯಾಂಕಿಂಗ್ (Bank ATM) ಕ್ಷೇತ್ರದಲ್ಲಿ…