ಬ್ಯಾಂಕ್ ಬ್ಯಾಲೆನ್ಸ್ ಮೈನಸ್ ಇರೋರಿಗೆ ಹೊಸ ನಿಯಮ! ನಿಮ್ಮ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಇಲ್ವಾ?
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆಗಳು (Bank Account) ಅನಿವಾರ್ಯವಾಗಿವೆ. ಹೆಚ್ಚಿದ ತಂತ್ರಜ್ಞಾನದಿಂದಾಗಿ ಬ್ಯಾಂಕಿಂಗ್ (Banking) ಕ್ಷೇತ್ರದಲ್ಲೂ ಮಹತ್ವದ ಬದಲಾವಣೆಗಳಾಗಿವೆ.
ವಿಶೇಷವಾಗಿ ಸರ್ಕಾರವು ಯೋಜನೆಗಳನ್ನು…