ಈ ಬ್ಯಾಂಕಿನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಶೇಕಡಾ 8.25 ಬಡ್ಡಿ! ಇಲ್ಲಿದೆ ವಿವರ
Fixed Deposit : ಮಾರುಕಟ್ಟೆಯಲ್ಲಿ ನಿಶ್ಚಿತ ಠೇವಣಿಗಳಿಗೆ ಉತ್ತಮ ಬೇಡಿಕೆ ಇದೆ. ಇದು ಸುರಕ್ಷಿತ ಹೂಡಿಕೆಯ ಮಾರ್ಗವಾಗಿರುವುದರಿಂದ ಮತ್ತು ನಿಶ್ಚಿತ ಬಡ್ಡಿದರದೊಂದಿಗೆ ಸ್ಥಿರ ಲಾಭವನ್ನು ಖಾತರಿಪಡಿಸುತ್ತದೆ, ಪ್ರತಿಯೊಬ್ಬರೂ ಅದರಲ್ಲಿ ವ್ಯಾಪಕವಾಗಿ…