ಬ್ಯುಟಿಫುಲ್ ತ್ವಚೆಗೆ ಹೊಳಪನ್ನು ನೀಡಲು ದಾಸವಾಳದ ಹೂವು ವರದಾನ! ಈ ರೀತಿ ಬಳಸಿ
Hibiscus Flowers : ಹಳ್ಳಿಗಳಲ್ಲಿ ದಾಸವಾಳ ಹೂಗಳಿಗೆ ಕೊರತೆ ಇಲ್ಲ. ಪ್ರತಿಯೊಂದು ಮನೆಯ ಹಿತ್ತಲಿನಲ್ಲಿಯೂ ದಾಸವಾಳದ ಗಿಡ ಇದ್ದೇ ಇರುತ್ತದೆ. ಮುಖ್ಯವಾಗಿ ಹೇಳುವುದಾದರೆ ಇದರಲ್ಲಿ ಹಲವು ಔಷಧೀಯ ಗುಣಗಳು (Health Benefits) ಅಡಗಿವೆ.
ಈ…