ಕೇವಲ ₹999 ಪಾವತಿಸಿ ಮನೆಗೆ ತನ್ನಿ! ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಭಾರೀ ರಿಯಾಯಿತಿ, ಸೀಮಿತ ಅವಧಿಯ ಆಫರ್
Ola Electric Scooter : ಓಲಾ ಸ್ಕೂಟರ್ ಖರೀದಿಸಲು ಬಯಸುವವರಿಗೆ ಓಲಾ ಎಲೆಕ್ಟ್ರಿಕ್ (Ola Electric) ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಜುಲೈ 28 ರ ಮೊದಲು ಬುಕ್ ಮಾಡುವವರಿಗೆ ರಿಯಾಯಿತಿ ದರದಲ್ಲಿ Ola S1 ಏರ್ ಸಿಗುತ್ತದೆ.
ಓಲಾ…